Roopa Rani Bussa4 days ago1 minKannada song - ಕೃಷ್ಣನ ಹಾಡುಪಲ್ಲವಿ- ಅಂಬೆಗಾಲಿಕ್ಕುತ ಮುದ್ದು ಕೃಷ್ಣಬಂದ ನೋಡೆ ಅತ್ತ ಇತ್ತ ನೋಡುತ ಸರಿದಾಡುವ ಕೃಷ್ಣನ ನೋಡೆ ಅನುಪಲ್ಲವಿ- ಬೆಣ್ಣೆಯ ಕದಿಯುವ ತುಂಟ ಕೃಷ್ಣನ ನೋಡುತ ಗೋಪಿಯರು...
Roopa Rani BussaOct 15, 20212 minಲೇಖಗಳು ಪ್ರೀತಿಯ ಲೇಖಗಳು#ಪ್ರೀತಿಯ ಕ್ಯಾಮರಾ ಸೆರೆ ಹಿಡಿಯುವೆ ಕಳೆದ ಸಮಯ ನಗು ಮುಖಗಳಿವೇ ನಿನ್ನ ಹತ್ತಿರ ನೆನಪಿನ ಖಜಾನೆ ನೀ ಹಿಡಿದ ಚಿತ್ರ ನಿನ್ನಯ ಸಹಾಯ ನಮಗೆ ವರ ಚಿತ್ರಗಳು ನೋಡುವ ಪ್ರತಿ ಸಲ...
Roopa Rani BussaMay 28, 20215 minಪುಟ್ಟ ಕಥೆಗಳು ಅಮಾಯಕರಿಗಿದೆ ಆಪತ್ತು (ಕಥೆ) ಪೋಲೀಸರು ಎಷ್ಟು ಕೇಳಿದರೂ ಅವನು ಬಾಯಿ ತೆಗಿಯಲೇ ಇಲ್ಲ. ಅವರು ಕೇಳುವುದು ಅವನಿಗೆ ಅರ್ಥವಾಗಲೇ ಇಲ್ಲ. ಹೊಸ ಭಾಷೆ ಇತ್ತು ಅವರದ್ದು....
Roopa Rani BussaDec 24, 20202 minಜೀವನದ ಸುಗಂಧ (Fragrance of Life)ಸಂಗೀತ ವಸಂತಕಾಲಕ್ಕೆ ಕೋಗಿಲೆ ದನಿಯಂತೆ ಮಂಗಳ ಕಾರ್ಯಕ್ಕೆ ಮಂತ್ರದ ಸ್ವರದಂತೆ ಅರಳುವ ಕುಸುಮಕ್ಕೆ ದುಂಬಿಯ ಮೊರೆಯಂತೆ ವರ್ಷಕ್ಕೆ ಗುಡುಗು ಮಿಂಚಿನ ಸದ್ದಿನಂತೆ ಸುಂದರ...
Roopa Rani BussaAug 23, 20203 minಭಾವಗಳ ಬೇವುಬೆಲ್ಲಸುಗಮ ಜೀವನದ ಸ್ವರಿತ ಮನಸಿನ ಸಂತೋಷ. ನಮ್ಮ ಸುತ್ತಿನ ಪ್ರಪಂಚದ ಕಿರಣಗಳು ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುವುದು ಅತ್ಯಂತ ಸಹಜ. ಬದಲಾಗುತ್ತಿರುವ ಕಾಲದ ಜೊತೆಗೆ ಜೀವನ...