Roopa Rani Bussa

Blissful vibrations through writing

ಗಣೇಶನ ಹಾಡು

ಗಣೇಶನ ಹಾಡು

#ಗಣೇಶವಿಘ್ನಗಳನಳಿಸಲು ಮೂಷಕವನೇರಿ ಬಂದ ನಮ್ಮ ಗಣಪ್ಪಚವಿತಿಯಂದು ಎಲ್ಲೆಲೂ ತಾನಾಗಿ ಮೆರೆದನು ನಮ್ಮ ಗಣಪ್ಪ ॥ವಿಜ್ಞಗಳನಳಿಸಲು॥ ಭಕ್ತರ ಭಕ್ತಿಗೆ ಮೆಚ್ಚಿ ಬೇಡಿದ…
Kannada song ಕೃಷ್ಣನ ಹಾಡು

Kannada song – ಕೃಷ್ಣನ ಹಾಡು

ಪಲ್ಲವಿ-ಅಂಬೆಗಾಲಿಕ್ಕುತ ಮುದ್ದು ಕೃಷ್ಣಬಂದ ನೋಡೆಅತ್ತ ಇತ್ತ ನೋಡುತ ಸರಿದಾಡುವ ಕೃಷ್ಣನ ನೋಡೆ ಅನುಪಲ್ಲವಿ-ಬೆಣ್ಣೆಯ ಕದಿಯುವ ತುಂಟ ಕೃಷ್ಣನ ನೋಡುತಗೋಪಿಯರು ಮೈಮರೆವುದನು…
ಲೇಖಗಳು ಪ್ರೀತಿಯ ಲೇಖಗಳು

ಲೇಖಗಳು ಪ್ರೀತಿಯ ಲೇಖಗಳು

#ಪ್ರೀತಿಯ ಕ್ಯಾಮರಾಸೆರೆ ಹಿಡಿಯುವೆ ಕಳೆದ ಸಮಯನಗು ಮುಖಗಳಿವೇ ನಿನ್ನ ಹತ್ತಿರನೆನಪಿನ ಖಜಾನೆ ನೀ ಹಿಡಿದ ಚಿತ್ರನಿನ್ನಯ ಸಹಾಯ ನಮಗೆ ವರ…
ಪುಟ್ಟ ಕಥೆಗಳು

ಪುಟ್ಟ ಕಥೆಗಳು

ಅಮಾಯಕರಿಗಿದೆ ಆಪತ್ತು (ಕಥೆ) ಪೋಲೀಸರು ಎಷ್ಟು ಕೇಳಿದರೂ ಅವನು ಬಾಯಿ ತೆಗಿಯಲೇ ಇಲ್ಲ. ಅವರು ಕೇಳುವುದು ಅವನಿಗೆ ಅರ್ಥವಾಗಲೇ ಇಲ್ಲ.…
ಜೀವನದ ಸುಗಂಧ (Fragrance of Life)

ಜೀವನದ ಸುಗಂಧ (Fragrance of Life)

ಸಂಗೀತ ವಸಂತಕಾಲಕ್ಕೆ ಕೋಗಿಲೆ ದನಿಯಂತೆಮಂಗಳ ಕಾರ್ಯಕ್ಕೆ ಮಂತ್ರದ ಸ್ವರದಂತೆಅರಳುವ ಕುಸುಮಕ್ಕೆ ದುಂಬಿಯ ಮೊರೆಯಂತೆವರ್ಷಕ್ಕೆ ಗುಡುಗು ಮಿಂಚಿನ ಸದ್ದಿನಂತೆಸುಂದರ ಬಾಳಿಗೆ ಬೇಕು…
ಭಾವಗಳ ಬೇವುಬೆಲ್ಲ

ಭಾವಗಳ ಬೇವುಬೆಲ್ಲ

ಸುಗಮ ಜೀವನದ ಸ್ವರಿತ ಮನಸಿನ ಸಂತೋಷ. ನಮ್ಮ ಸುತ್ತಿನ ಪ್ರಪಂಚದ ಕಿರಣಗಳು ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುವುದು ಅತ್ಯಂತ…